ಸ್ನೇಹ
ಸ್ನೇಹ ಎಂಬ ಎರಡಕ್ಷರ
ನನ್ನ ಜೀವದ ರಸದಕ್ಷರ
ಮಾಡುವುದು ಬಾಳನು ತನ್ಮಯಕರ
ಮನದಲಿ ಮೂಡಿದೆ ಮಧುಕರ
ಎಂಥ ಬಂಧವಿದು ವಿಸ್ಮಯಕರ
ಮಾನವ ಜೀವ , ಜಗತ್ತು ಬೆಸೆದು ಪರಸ್ಪರ
ಆಗಲಿ ಧರೆ ಶಾಂತಿಕರ
ಹರಡಲಿ ಭಾವ ಸ್ಪೂರ್ತಿಕರ
ಈ ಯತ್ನ ಸಾಗಲಿ ಸುಖಕರ
ಸೇರಲಿ ತೀರ............!
-ಎಲ್ ಎಸ್ ಎಂ ಎಸ್.
© Lakshmi Sangameshwara
ನನ್ನ ಜೀವದ ರಸದಕ್ಷರ
ಮಾಡುವುದು ಬಾಳನು ತನ್ಮಯಕರ
ಮನದಲಿ ಮೂಡಿದೆ ಮಧುಕರ
ಎಂಥ ಬಂಧವಿದು ವಿಸ್ಮಯಕರ
ಮಾನವ ಜೀವ , ಜಗತ್ತು ಬೆಸೆದು ಪರಸ್ಪರ
ಆಗಲಿ ಧರೆ ಶಾಂತಿಕರ
ಹರಡಲಿ ಭಾವ ಸ್ಪೂರ್ತಿಕರ
ಈ ಯತ್ನ ಸಾಗಲಿ ಸುಖಕರ
ಸೇರಲಿ ತೀರ............!
-ಎಲ್ ಎಸ್ ಎಂ ಎಸ್.
© Lakshmi Sangameshwara