ಅವಳೊಲವು
ಬರೆದ ಕವಿತೆಗಳ ಪುಟಗಳಲ್ಲಿ
ನಿನ್ನದೊಂದು ಸಹಿ ಬೇಕಾಗಿದೆ,
ನಿನ್ನನ್ನೆ ಆಧಾರವಾಗಿಸಿ ಬರೆದ
ಪ್ರೀತಿಯ ಸಾಲುಗಳನ್ನು
ನಿನಗೆ ಅರ್ಪಿಸುವಾಸೆಯಾಗಿದೆ.,
ಅನುದಿನವೂ ನೆನಪುಗಳನ್ನು ಹಿಡಿದು
ಸಂಭ್ರಮಿಸುವ ಸಮಯ ಬಂದಾಗಿದೆ,
ಭಾವನೆಗಳಿಗೆ ಜೀವ ತುಂಬಿ
ನಗುವಿನ ಲೋಕವ ಸೃಷ್ಟಿಸಿದೆ ನೀನು...
ಜೀವದ ಜೀವನದಲ್ಲಿ ಸಣ್ಣ ಸಣ್ಣ
ಕ್ಷಣಗಳನ್ನು ಆನಂದಿಸಿ ಮನದಲ್ಲಿ
ಎಂದಿಗೂ ನನ್ನ ಜೊತೆಗಿರುವಳು...!
© ಮಹೇಶ್ ಕುಮಾರ್ ಎನ್✍️ ಕವಿ...
ನಿನ್ನದೊಂದು ಸಹಿ ಬೇಕಾಗಿದೆ,
ನಿನ್ನನ್ನೆ ಆಧಾರವಾಗಿಸಿ ಬರೆದ
ಪ್ರೀತಿಯ ಸಾಲುಗಳನ್ನು
ನಿನಗೆ ಅರ್ಪಿಸುವಾಸೆಯಾಗಿದೆ.,
ಅನುದಿನವೂ ನೆನಪುಗಳನ್ನು ಹಿಡಿದು
ಸಂಭ್ರಮಿಸುವ ಸಮಯ ಬಂದಾಗಿದೆ,
ಭಾವನೆಗಳಿಗೆ ಜೀವ ತುಂಬಿ
ನಗುವಿನ ಲೋಕವ ಸೃಷ್ಟಿಸಿದೆ ನೀನು...
ಜೀವದ ಜೀವನದಲ್ಲಿ ಸಣ್ಣ ಸಣ್ಣ
ಕ್ಷಣಗಳನ್ನು ಆನಂದಿಸಿ ಮನದಲ್ಲಿ
ಎಂದಿಗೂ ನನ್ನ ಜೊತೆಗಿರುವಳು...!
© ಮಹೇಶ್ ಕುಮಾರ್ ಎನ್✍️ ಕವಿ...