...

2 views

#ನಾನೇ ಕಾರಣ
#ನಾನೇ ಕಾರಣ

ನಿನ್ನ ತುಟಿ ಅಧರಗಳ
ಕಂಪನಕ್ಕೆ ನನ್ನ ಪ್ರೀತಿಯೇ ಕಾರಣ

ನಿನ್ನ ಮೊಗದಲ್ಲಿ ಬರುವ ಲಜ್ಜೆಗೆ
ನನ್ನ ಪ್ರೀತಿಯ ಮಾತುಗಳೇ ಕಾರಣ

ನಿನ್ನ ತನು ಮನದ ರೋಮಾಂಚನಕ್ಕೆ
ನನ್ನ ಪ್ರೀತಿಯ ಸ್ಪರ್ಶವೇ ಕಾರಣ
...