...

9 views

ಸೃಷ್ಟಿಯ ಸತ್ಯ
ತೆರೆದು ನಿಂತಿದೆ ಸೃಷ್ಠಿ ನಿನಗಾಗಿ
ಪಡೆದು ನೋಡು ಬಳಸಿ ನೋಡು
ಜಗದ ಒಳಿತಿಗೆ ಬೆಳೆದು ನೋಡು

ಅಡಗಿ ಕುಳಿತು ಮರೆತು ಬಿಡದೆ 
ರೆಕ್ಕೆ ಬಿಚ್ಚಿ ಹಾರು ಗುರಿಯೆಡೆಗೆ
ಸಾರ್ಥಕ ಮಾಡು ಈ ನರ ಜನ್ಮ

ನಾನೆ ದೇಹಿ ನಾನೇ ಮನಸು
ನಾನೆ ಪ್ರಾಣ ಎಂದು ಬೀಗುವೆ ಏಕೆ
ಸರ್ವವ್ಯಾಪಿ ಬ್ರಹ್ಮ ನಗದಿರನೆ ಕೇಳಿ

ಹೃದಯವೆ ತಾಯಿ ಬುದ್ದಿಯೆ ತಂದೆ
ಪದವಿ ಅಧಿಕಾರ ಬುದ್ದಿಯ ಬಲದಿ
ಸಾಕ್ಷಾತ್ಕಾರ ಹೃದಯಕೆ ದೊರೆವುದು.

ನರಕದ ಹಿಂಸೆಯ ನೆನೆಯದೆ ಹೆದರಿ
ಸ್ವರ್ಗದೆ ರಂಭೆಯ...