ನೆನಪಿದು ಏತಕೇ...
ನೆನಪುಗಳು ಮಾಸವು
ಏತಕೋ ಹೀಗೆ
ನಿನ್ನದೇ ನೆನಪು
ತಿಳಿದಿಕೋ ಹೀಗೆ
ಸಾಗಿಹುದು ಜೀವನ
ಕಾಣದ ದಾರಿಗೆ
ಯಾರ ನಂಬಲಿ
ಪ್ರಪಂಚದ ಕರೆಗೆ
...
ಏತಕೋ ಹೀಗೆ
ನಿನ್ನದೇ ನೆನಪು
ತಿಳಿದಿಕೋ ಹೀಗೆ
ಸಾಗಿಹುದು ಜೀವನ
ಕಾಣದ ದಾರಿಗೆ
ಯಾರ ನಂಬಲಿ
ಪ್ರಪಂಚದ ಕರೆಗೆ
...