...

18 views

ನೀನು ನಾನು ❤️
ಧ್ರುವ ಮತ್ತು ಆಕಾಶ ನಾನು ನೀನು
ನನ್ನ ಅತಿಯಾದ ಪ್ರೀತಿಗೆ ಕಾರಣ ನೀನು
ಪ್ರತಿ ಬಾರಿ ಆಲಿಸುವ ದ್ವನಿ ನಿನ್ನದು
ನಿನ್ನ ಹೊರತು ಬೇರೆ ಪ್ರಪಂಚ ಯಾವುದು
ಪ್ರತಿ ನನ್ನ ಹೆಜ್ಜೆಯ ಜೊತೆಗೆ ನಿನ್ನೆಯ ಹೆಜ್ಜೆಗಳ ಗುರುತು
ಇನ್ನೇನು ಬೇಕಿಲ್ಲ ನನಗೆ ನಿನ್ನ ಹೊರತು

© ಗಗನ ಜಿ ಎ