ನೆನಪು
ಅದೇಕೋ ನೀ ನೆನಪಾಗುವೆ
ಪದೇ ಪದೇ
ಪದಗಳು ಕುಲುಕಿತಗೊಂಡು
ಕನಸುಗಳಾಗಿ ಕಾಡುವವು
ನಿದ್ರೆಯ ಗೂಡಿನಲ್ಲಿ
ಅಂಬರದಲ್ಲಿ ಕಂಡ ನಿನ್ನ ಆ ಭಾವಚಿತ್ರ
ಅಣವರಿಸಿ ಎಬ್ಬಿಸಿ ಬಿಡುವುದು...
ಪದೇ ಪದೇ
ಪದಗಳು ಕುಲುಕಿತಗೊಂಡು
ಕನಸುಗಳಾಗಿ ಕಾಡುವವು
ನಿದ್ರೆಯ ಗೂಡಿನಲ್ಲಿ
ಅಂಬರದಲ್ಲಿ ಕಂಡ ನಿನ್ನ ಆ ಭಾವಚಿತ್ರ
ಅಣವರಿಸಿ ಎಬ್ಬಿಸಿ ಬಿಡುವುದು...