ಗುರು
ತಪ್ಪು ತಿದ್ದುವ ಕಲೆ
ದಂಡಿಸುವ ಕೋಲು
ಉತ್ಸಾಹದ ಚಿಲುಮೆ
ನನ್ನ ಗುರು
ಜ್ಞಾನದ ಭಂಡಾರ
ಶಿಸ್ತಿಗೆ ಆಕಾರ
ಸ್ಪೂರ್ತಿಯ ಸಂಸ್ಕಾರ
ನನ್ನ ಗುರು
ಕಲಿಸಲು ತವಕಿಸುವ ಮನ
ಜ್ಞಾನ ಹಂಚುವ ಚೇತನ
ಸೂಕ್ತ ಮಾರ್ಗದರ್ಶನ ದ ದಪ೯ಣ
ನನ್ನ ಗುರು
ಗುರು ಅದ್ಬುತ ಶಕ್ತಿ
ಗುರು ಎಂದೊಡೆ ಮೂಡುವುದು ಭಕ್ತಿ
ಗೌರವಕ್ಕೆ ಅರ್ಹವಿರುವ ವ್ಯಕ್ತಿ
ಗುರು ವಿನಿಂದಲೆ
ದೊರೆಯುವುದು ಮುಕ್ತಿ.
© Aa Preeti
ದಂಡಿಸುವ ಕೋಲು
ಉತ್ಸಾಹದ ಚಿಲುಮೆ
ನನ್ನ ಗುರು
ಜ್ಞಾನದ ಭಂಡಾರ
ಶಿಸ್ತಿಗೆ ಆಕಾರ
ಸ್ಪೂರ್ತಿಯ ಸಂಸ್ಕಾರ
ನನ್ನ ಗುರು
ಕಲಿಸಲು ತವಕಿಸುವ ಮನ
ಜ್ಞಾನ ಹಂಚುವ ಚೇತನ
ಸೂಕ್ತ ಮಾರ್ಗದರ್ಶನ ದ ದಪ೯ಣ
ನನ್ನ ಗುರು
ಗುರು ಅದ್ಬುತ ಶಕ್ತಿ
ಗುರು ಎಂದೊಡೆ ಮೂಡುವುದು ಭಕ್ತಿ
ಗೌರವಕ್ಕೆ ಅರ್ಹವಿರುವ ವ್ಯಕ್ತಿ
ಗುರು ವಿನಿಂದಲೆ
ದೊರೆಯುವುದು ಮುಕ್ತಿ.
© Aa Preeti