ಒಲವ ಅವಶೇಷ..
ಒಲವ ಅವತರಣಿಕೆಯ ಅವಶೇಷ
ಗೆಳತಿ, ಅದು ನಿನ್ನೊಳಗಿನ ವಿಶೇಷ
ಕಳೆವುದು ಒಂದೊಮ್ಮೆ, ಕ್ಲೇಷ
ಉಳಿವುದು ಮಾತ್ರ ಒಲವ ವಿಶ್ಲೇಷ..!
ಗೆಳತಿ, ಅದು ನಿನ್ನೊಳಗಿನ ವಿಶೇಷ
ಕಳೆವುದು ಒಂದೊಮ್ಮೆ, ಕ್ಲೇಷ
ಉಳಿವುದು ಮಾತ್ರ ಒಲವ ವಿಶ್ಲೇಷ..!