...

7 views

ಹೊಸ ಅಧ್ಯಾಯ....
ಇದ್ದೆ ನಾ ಈವರೆಗು ಪುಟ್ಟದೊಂದು ಕೊಳದಲಿ ,
ಕರೆಬಿಟ್ಟರು ಎನ್ನ ಸಮುದ್ರದಲಿ ,
ಆರಂಭವಾಗಲಿದೆ ಹೊಸ ಅಧ್ಯಾಯ ಜೀವನದಲಿ ,
ದುಃಖಿಸಲೆ ನಾ ? ಇರುವೆನೆಂದು ದೂರದಲೆಯಲಿ.....
ಸಂಭ್ರಮಿಸಲೇ ? ...