...

2 views

ಕೊರೊನ ಫಜೀತಿ
ಕೊರೊನ ಫಜೀತಿ
ರಚನೆ; ಭೃಂಗಿಮಠ ಮಲ್ಲಿಕಾರ್ಜುನ

ಕಣ್ಣೀರು ಸುರಿಸುತ
ಹೃದಯ ಕಲಕುವ ದೃಶ್ಯ ನೋಡುವುದೆಂತು
ಮಾನವೀಯತೆ ಪರೀಕ್ಷಿಸುವ ಕಾಲವಿದು
ಕೋರೋನ ವೈರಾಣು ಮಾಡಿದ ಹೈರಾಣಕೆ ತತ್ತರಿಸಿದೆ ಫಜೀತಿಯಾಗಿ ಜನಮನ

ಅಮ್ಮ,ಅಪ್ಪ,ಕಾಕಾ,ಅಣ್ಣ ತಮ್ಮ
ಯಾರಿದ್ದರೂ
ಬಿಕ್ಕಿ ಬಿಕ್ಕಿ ಅಳುವುದೊಂದು ಬಿಟ್ಟು ಬೇರೇನೂ ಮಾಡದ ಅಸಹಾಯಕತನ

ಸೇವೆಯ ಸಧಿಚ್ಚೆಯಿದ್ದರೂ
ಅನುಮತಿಯಿಲ್ಲದೇ ಕರಳು ಬಳ್ಳಿಯ ಕುಡಿಯ ನರಳಾಟಕೆ ಮನೆಯಲ್ಲೇ ಕುಳಿತ ವೃದ್ಧರಿಗೆ ಮೌನ ಗಂಟಲತನ

ಕಣ್ಣೀರ ಧಾರೆಯಲಿ
ಜೀವಂತ ಶವವಾಗಿ ಕಾಣುತಿದ್ದರೂ ಉಳಿಸುವ ಪ್ರಯತ್ನಕೆ ವೈದ್ಯರೇ...