...

15 views

ಹಾಗೊಂಚೂರು..,
ಖಾಲಿಮಾತುಗಳು ಆಗಾಗ ನಾಲಿಗೆಯ ಮೇಲೆ ಆಡಿದರೂ ಬಂತೂ..,ಆಡದಿದ್ದರೂ..
ಬಿಟ್ಟ ಸಂಗಡಕ್ಕೇ ಕೈ ಬೆರಳಗಳೇ ಸಾಕ್ಷಿ..
ನಡಿದಿದ್ದೂ ತೀರಾತಿ ತೀರ ...

ನಾಚಿಕೆಯಿಲ್ಲಾ..,
ಅನಿಸಿಕೊಂಡು ಇನ್ನೂ ಮೂರುದಿನವಾಗಿಲ್ಲಾ..
ಮತ್ತೇ morning ನಲ್ಲಿ ಪೋನು ಗುಂಯ್ ಗುಟ್ಟಿತು..
ಪೋನ ರಿಸೀವ್ ಮಾಡಿ....'ಎನಾಯ್ತು'..,ಅಂದೆ
'ಪ್ರೀತಿಸಬೇಕು ', ಎಂತೂ ದ್ವನಿ...
ಆಗೊಂದು ಚೂರು ನೆಮ್ಮದಿಯಾಗಿ ಸಿಕ್ಕು ಮಾತಾಡು ಅಂತಾ ಬೋಗರಿದ್ದಿದ್ದೇ....ಮಾತಾಡಲಿಲ್ಲ...
ಮುನಿಸಿಗೊಂಡು ರಂಪಾಟ ಮಾಡಿತ್ತು.. ಜಗಳ ಕಾಯ್ದೆ..
ನಾ ಸೋಲಲೊಲ್ಲೇ..
ಇನ್ನೇನು ಮುಗಿತು ಅಂದುಕೊಂಡಿದ್ದೇ...
ಮುನಿಸಿಕೊಂಡು ಮೂರು ದಿನವಾಗಿಲ್ಲ ಜಗಳದ ಬಿಸಿ ಹಬೆಯಾಡುತ್ತಿದ್ದೇ...
ಆದರೂ ಬೇಕನ್ನುವ ತಿಮಲು...
ಬಿಟ್ಟುಬೀಡುವುದೂ ನೆಮ್ಮದಿಯಾಗಿರಲಿಲ್ಲ...
ದೂರ ನಡೆದುಬೀಡುವುದು ಸಹ್ಯವಾಗಿಲಿಲ್ಲ...
ಅಂದುಕೊಂಡಿದ್ದು ಬೇರೆಯೇನೋ..,
ವಿರಸಗಳು ಅಂಗಿಯ ಮೇಲಿನ ಜೇಬಂತೇ ಒಂದಾದರೂ ಇರಬೇಕು.
ಪೂರಾ ಅಂಗಿ ಜೇಬಾಗಬಾರದು...


Raghavendra