...

9 views

ಓ ಮನಸೇ..‌‌
ಬದಲಾಗಬೇಕು ನೀ ಮೊದಲು

ಮನಸೇ

ತಾನಾಗೇ ಬದಲಾಗುವುದು ನಂತರದಿ

ವ್ಯವಸ್ಥೆ

ಎಲ್ಲಾ ಸಮಯವೂ ಒಂದೇ ರೀತಿ ಇರದು

ಪರಿವರ್ತನೆ ಜಗದ ನಿಯಮವು ನೋಡು

ಇಂದಿನ ದಿನದಂತೆ...