...

11 views

ನಾ ಕೊಟ್ಟ ಸೀರೆ...
ನಾ ಕೊಟ್ಟ
ಸೀರೆಯ ಉಟ್ಟು
ನುಲಿಯಬೇಡವೇ ಬೆಡಗಿ

ನಿನ್ನ ಹಣೆಗೆ ಮುತ್ತಿಟ್ಟು
ಕೆನ್ನೆ ಕಚ್ಚಿದ್ದು ಹೇಳಬೇಡವೇ ತುಡುಗಿ

ನಕ್ಕಿದ್ದು ಸಾಕು...