...

7 views

ಕನಸಿನ ಬುತ್ತಿ....
#InvisibleThreads
ಕನಸಿನ ಬುತ್ತಿಯ
ಹೊತ್ತು ಬಂದೆ

ನನಸಾಗದೇ ಬಾಳಲಿ
ನೋವಿಂದ ಬೆಂದೆ

ಕಣ್ಣೀರಿನ ಕಡಲಿನ
ಬದುಕ ಜೀವಿಸಲಿ

ನರಕದ ಜೊತೆಯಲಿ
ಹೇಗೇ ಜೀವಿಸಲಿ

ಮೌನದಿ ಸಾಗುತಿಹೆ
ಈ...