ಅದೇನಿದೆಯೋ...
ಅದೇನಿದೆಯೋ
ನಿನ್ನ ಮೋಹಕ ನೋಟದೊಳಗೆ
ನನ್ನನ್ನೇ ಕೂಡಿ ಹಾಕುವ
ಚೆಲುವ ಮೊಗದೊಳಗೆ
ಕೊಂಚ ಕೊಂಚವೇ
ಸಂಚು ಮಾಡುವೆ ನಿನ್ನನ್ನು...
ನಿನ್ನ ಮೋಹಕ ನೋಟದೊಳಗೆ
ನನ್ನನ್ನೇ ಕೂಡಿ ಹಾಕುವ
ಚೆಲುವ ಮೊಗದೊಳಗೆ
ಕೊಂಚ ಕೊಂಚವೇ
ಸಂಚು ಮಾಡುವೆ ನಿನ್ನನ್ನು...