...

5 views

ಬನ್ನಿ ತನ್ನಿ

ಕವಿತೆ: ಭೃಂ

ಬನ್ನಿರಿ..
ತನ್ನಿರಿ ಬನ್ನಿ..

ಅಪ್ಪ ಅಮ್ಮನಿಗೆ
ಕರುಳ ಬನ್ನಿ
ಅಕ್ಕ ತಂಗಿಯರಿಗೆ ಅಕ್ಕರೆಯ ಬನ್ನಿ

ಅಣ್ಣತಮ್ಮಂದಿರಿಗೆ ಒಗ್ಗಟ್ಟಿನ ಬನ್ನಿ
ಅತ್ತೆ ಮಾವನಿಗೆ
ಸತ್ಯ ಬಾಂದವ್ಯದ ಬನ್ನಿ

ಸೋದರ ಮಾವನಿಗೆ
ಮಮಕಾರದ ಬನ್ನಿ
ಸೋದರಳಿಯನಿಗೆ ಪ್ರೋತ್ಸಾಹದ ಬನ್ನಿ

ಮಗಳು ಅಳಿಯನಿಗೆ
ಗೌರವದ ಬನ್ನಿ
ಮೊಮ್ಮಕ್ಕಳಿಗೆ ಮಮತೆಯ ಬನ್ನಿ

ಅಜ್ಜ ಅಜ್ಜಿಗೆ
ಪಜ್ಯನೀಯ ಬನ್ನಿ
ಬೀಗ ಬೀಗತಿಗೆ
ನಂಬಿಕೆಯ ಬನ್ನಿ ತನ್ನಿ

ಮಡದಿ‌ ಮಕ್ಕಳಿಗಾಗಿ
ಜವಾಬ್ದಾರಿ ಬನ್ನಿ
ನೆರೆ ಹೊರೆಯವರಿಗೆ
ನಂಬಿಕೆಯ‌ ಬನ್ನಿ

ನಾದಿನಿ...