...

8 views

ಉದಯರವಿ
ನನ್ನೊಳಗಿನ ಕವಿತೆಗೆ ನೀನೇ ಸ್ಫೂರ್ತಿ,
ನಿನ್ನಿಂದಲೇ ತಾನೇ ಜೀವಮಾನಕೆ ಬೆಳಕು
ಮೈಮನಕೆಲ್ಲ ಹೊಳಪು,
ಕತಲ್ಲೆಯ ಹೊರ ದೋಡಿ ಬೆಳಕಿನೆಡೆಗೆ,
ಮುನ್ನಡಸುವೆ ನೀ ಬಾಳಯಾತ್ರೆಗೆ,
ಮುಂಬರುವ ಹೊಸತನದ ಹೊಸ್ತಿಲೆಡೆಗೆ,ನಾಳೆ ಎನ್ನುವ ಮಾಯದೆಡೆಗೆ...ಮತ್ತದೇ ಮುಂಜಾವಿನ ಮಂಜಿನೆಡಗೆ...ಮಾರ್ದನಿಸುವ ಪ್ರಕೃತಿಯ ಒಳ ಹರಿವಿನೆಡೆಗೆ.. ತನ್ಮತೆಯ ಹೊಸ ತಿಗಂತದೆಡೆಗೆ..ಮುಂಬರುವ ನವವಸಂತದ ಹಾದಿಯೇಡೆಗೆ.ಕಂಡುಕಾಣದ ಬಾಳ ಜಂಜಾಟದೆಡೆಗೆ....ಜೀವನದ ಚೈತ್ರದ ಬಿಂಬದೆಡಗೆ.