ಕಾಯೌ ಕರುಣಾನಿಧಿ
ಭಾವ ವರ್ಷ
ಬಿಂದು ೧೨
ಸಲಹೌ ಕರುಣಾನಿಧಿ
ಕ್ಷೀರಸಾಗರದಿ ಪವಡಿಸಿಹ ಶ್ರೀ ಹರಿಯೇ
ಕಾರುಣ್ಯ ತೋರಿ ಸಲಹಯ್ಯ ಎನ್ನ ॥ಪ॥
ಧಾರಿಣಿಯು ಶ್ರೀದೇವಿ ಸೇವಿಸುತಲಿರೆ
ಮೂರು ಲೋಕವ ಪಾಲಿಸಯ್ಯ ಮುನ್ನ॥ಅ.ಪ॥
ಹತ್ತು ವಿಧ ಅವತಾರವೆತ್ತಿ ಬಂದವನೇ
ಸುತ್ತೇಳು ಜಗವಾಳೋ ...
ಬಿಂದು ೧೨
ಸಲಹೌ ಕರುಣಾನಿಧಿ
ಕ್ಷೀರಸಾಗರದಿ ಪವಡಿಸಿಹ ಶ್ರೀ ಹರಿಯೇ
ಕಾರುಣ್ಯ ತೋರಿ ಸಲಹಯ್ಯ ಎನ್ನ ॥ಪ॥
ಧಾರಿಣಿಯು ಶ್ರೀದೇವಿ ಸೇವಿಸುತಲಿರೆ
ಮೂರು ಲೋಕವ ಪಾಲಿಸಯ್ಯ ಮುನ್ನ॥ಅ.ಪ॥
ಹತ್ತು ವಿಧ ಅವತಾರವೆತ್ತಿ ಬಂದವನೇ
ಸುತ್ತೇಳು ಜಗವಾಳೋ ...