...

7 views

"ನಿನ್ನಯಾ ನೆನಪು "
ನೀನಿರುವಾಗ ಮನದಲ್ಲಿ
ನನಗ್ಯಾರದೂ ನೆನಪಿಲ್ಲ
ಕಣ್ಣುಗಳಾ ಮುಚ್ಚಲು
ಮತ್ತೆ ಕಣ್ಣುಗಳ ಬಿಚ್ಚಲು
ನಿನ್ನೆನಪು ಬಿಟ್ಟು ಬೇರೆ ಇಲ್ಲ,

ಹಸಿವಂತೂ ಆಗದೆಂದು
ತಿಳಿದಿದ್ದೆ ನಾನಂತೂ
ನಿನ್ನೊಲವ ಹಸಿವೊಂದು ಬಿಟ್ಟು...