...

22 views

ಅಪ್ಪ ❤️
ನಿನ್ನ ಜೊತೆ ಕೊನೇ ಇಲ್ಲದ ನಿಷ್ಕಲ್ಮಶವಾದ ಪ್ರೀತಿಯ ಅಕ್ಕರೆ
ನಿನ್ನ ತೋಳಲ್ಲಿ ಭಯವಿಲ್ಲದ ಆಸರೆ

ನಿನ್ನ ಅಪ್ಪುಗೆಯಲ್ಲಿ ಯೋಚನೆ ಇಲ್ಲದ ತಿಳಿಯಾದ ನೆಮ್ಮದಿ
ನಿನ್ನ ಮಾತಿನಲ್ಲಿ ಭರವಸೆಯ ಸರಳವಾದ ಆದಿ

ಕೊನೆವರೆಗೂ ನೋವು ಮಾಡದಂತಹ ಏಕೈಕ ಜೀವ
ಅಪೇಕ್ಷೆ ಪಡದಂತಹ ನಿಮ್ಮ ಮನಸ್ಸಿನ ಭಾವ
ತ್ಯಾಗದ ಪ್ರತಿರೂಪ ಬಿಂಬಿಸುವ ನಿಮ್ಮ ಮನೋಭಾವ

ನಿನ್ನ ಕಾಳಜಿಯಲ್ಲಿ ಎಲ್ಲವನ್ನೂ ಮಿರಿಸಿದಂತಹ ಈ ನಮ್ಮ ಸಂಬಂಧ
ಬೆಲೆಕಟ್ಟಲಾಗದ ನನ್ನ ನಿಮ್ಮ ಅನುಬಂಧ


© ಗಗನ ಜಿ ಎ
# ಅಪ್ಪ # ಪ್ರೀತೀ # ನಂಬಿಕೆ # ತ್ಯಾಗ #