ನೋವಿನ ಹಾಡು
ಯಾರೋ ನೀಡಿದ ನೋವಿನ ಹಾಡಿಗೆ
ನನ್ನನ್ನು ಮುನ್ನುಡಿಯಾಗಿ ನುಡಿಸಿದೆ
ನೋವಿನ ನೀರಲಿ ಮುಳುಗಿಸಿ ತೇಲಿಸಿ
ಸಹಿಸಲಾಗದ ವೇದನೆಯಾ ನೀ ನೀಡಿದೆ
ಪ್ರೀತಿಯ ಬಯಸಿ ಬಂದೆ ನಿನ್ನ ಬಳಿಗೆ
ತಿರಸ್ಕಾರಕೆ ತುತ್ತಾದೆ ನಿನ್ನ ಕಡೆಗಣ್ಣಿಗೆ
ಮುಳುಗುತ್ತಿರುವಾಗ ನೀ ನನಗಾಸರೆಯೆಂದುಕೊಂಡೆ
ನಿನ್ನೀ ತಿರಸ್ಕಾರ ಉಸಿರುಗಟ್ಟಿಸಿ ಕೊಂದಿದೆ
ಹೆಣ್ಣು...
ನನ್ನನ್ನು ಮುನ್ನುಡಿಯಾಗಿ ನುಡಿಸಿದೆ
ನೋವಿನ ನೀರಲಿ ಮುಳುಗಿಸಿ ತೇಲಿಸಿ
ಸಹಿಸಲಾಗದ ವೇದನೆಯಾ ನೀ ನೀಡಿದೆ
ಪ್ರೀತಿಯ ಬಯಸಿ ಬಂದೆ ನಿನ್ನ ಬಳಿಗೆ
ತಿರಸ್ಕಾರಕೆ ತುತ್ತಾದೆ ನಿನ್ನ ಕಡೆಗಣ್ಣಿಗೆ
ಮುಳುಗುತ್ತಿರುವಾಗ ನೀ ನನಗಾಸರೆಯೆಂದುಕೊಂಡೆ
ನಿನ್ನೀ ತಿರಸ್ಕಾರ ಉಸಿರುಗಟ್ಟಿಸಿ ಕೊಂದಿದೆ
ಹೆಣ್ಣು...