...

2 views

ಸಿಪಾಯಿ ಹೆಂಡತಿಯ ಭಾವನೆಗಳು
ಬೆಳದಿಂಗಳ ಚುಕ್ಕಿ ಜೊತೆ
ಮಾತನಾಡುತ್ತಾ ನನ್ನನ್ನೇ
ನೆನಪಿಸಿಕೊಳ್ಳುವ ಮನ್ಮಥ

ನನ್ನೆದೆಯ ಕೋಟೆಗೆ
ಅವನೇ ಕಾವಲುಗಾರ
ಕೋಟಿಗೊಬ್ಬನೇ ಅವನೇ
ನನ್ನ ಸಿಪಾಯಿ ಸರದಾರ,

ಮುತ್ತಿನ ಮೂಗುತಿ ಧರಿಸಿ
ನಾ ಬಳಿ ನಿಂತರೆ ಸಾಕು
ಅವನಾಗುವನು ಮನ್ಮತನಿಗಿಂತ
ಮಿಗಿಲಾದ ಮೋಜುಗಾರ್ , ಮಾಟಗಾರ
ಶ್ರೀ ಕೃಷ್ಣನ...