Miss You Appa....💔😭
★ಅಪ್ಪ...ಅಂದರೆ
ಬರಿ ಎರಡಕ್ಷರದ ಪದವಲ್ಲ, ಇಂದೆಂದೂ ಕಂಡಿರದ ಒಂದು ದೊಡ್ಡ... ಆಸ್ತಿ
ಇಡೀ ಜೀವನದ ಸಾರ ಉಣಿಸಿದವ,
ಕಷ್ಟವೆಲ್ಲ ತಾನೇ ಹೊತ್ಕೊಂಡು ನಮಗೆ ನೆಮ್ಮದಿಯ ಜೀವನ ನೀಡಿದವ....
ಮೊದಲ ಗುರುವಾಗಿ ಅಕ್ಷರ ಕಲಿಸಿದವ,,
ಎಷ್ಟೇ ನೋವು ಕಷ್ಟ ಆಪತ್ತು ಬಂದಾಗ ಒಬ್ಬಂಟಿ ವಿರನಾಗಿ ಎದುರಿಸಿದವ....
ನಮ್ಮ ಕಾದವ
ನಾ ಅಮ್ಮಂಗೆ ಬಯ್ದು ಅಪ್ಪನ ಹಿಂದೆ ಅವಿತುಕೊಳ್ಳುವ ಅಪ್ಪನ ಆ....
ನೆನಪೇ ಅಮರ😭😭.......
★ಅಪ್ಪ....
ಇದ್ದಾಗ ಏನೂ ಅನ್ಸಿಲ್ಲ...
ಅಪ್ಪ ಎನ್ನುವ ಮಹತ್ವ ಕೂಡ ಏನೆಂದು ತಿಳಿಯಲಿಲ್ಲ..... ನನ್ನ ಅಗಲಿದಾದ
ಅಪ್ಪ..ಏನೂ ತೋಚಲಿಲ್ಲ ನಂಬಲು ಆಗಲಿಲ್ಲ.. ಇದು ನಿಜವೇ... ಇಲ್ಲ ಅಪ್ಪಂಗೆ ಉಷಾರಿಲ್ಲದ್ರಿಂದ ಬರಿ ನನ್ ಭ್ರಮೇ ನಾ... ಅಂತ ಈ ಜೀವನವೇ ಅಂತ್ಯಗೊಂಡಂತೆ...ತಲೆ ಹುಚ್ಚು ಹಿಡಿಯುತ್ತಿತ್ತು
ಆಗ ನನ್ನಲ್ಲಿ ಅಳುವೊಂದೇ ಆವರಿಸಿತ್ತು......
★ಅಪ್ಪ...
ಅಪ್ಪ ಬಯ್ದಾಗ... ಅಂದು ಎದುರುತ್ತರ ಕೊಟ್ಟ ಆ ನೆನಪು ಇಂದೂ ಸಹ ನನ್ನನ್ನು ನರಕಕ್ಕೆ ತಳ್ಳುತ್ತಿದೆ...😭💔
★ಅಪ್ಪಂಗೆ ಉಷಾರ್ ಇಲ್ದೆ ಇದ್ದಾಗ.. ಅಂದು
ಮಗುವಂತೆ ತುಟಿಯ ತಡವರಿಸುತ್ತ ಕಣ್ಣಂಚಲ್ಲಿ ನೀರು ತಂದು.. ಅಪ್ಪ🥺
ಚಿಂತಾಮಣಿ ಎಂದು ಕೂಗುತ್ತ ನನ್ನೇ ನೋಡುತ್ತಿದ್ದ ಅಂದಿನ ಆ ದೃಶ್ಯಗಳು
ಇಂದಿಗೂ ನನ್ನ ಹೃದಯವನ್ನ ಅಳುಕಿಸುತ್ತಿವೆ
ಎನಗರಿವಿಲ್ಲದೆ...
ಕಣ್ಣೀರ ಜಾರುತಿದೆ...💔😭😭😭
★ಅಪ್ಪ.....
ಅಂದು ಗಧರುವ ಅಪ್ಪ.. ಪ್ರತಿ ಮಾತಿಗೂ ಮಗನೇ ಎಂದು ಬಯ್ಯುವ ಅಪ್ಪ ಇಂದು.... ಮೌನವಾಗಿ ಕೂತಿರುವನು...🥺😭💔
★ಅಪ್ಪ......
ನನ್ನಲ್ಲಿನ ಎಲ್ಲಾ.. ಕ್ರೋದ ಕೋಪ ತಾಪ, ಅಹಂ ಅಸೂಯೆ ಆಶೇ ಎಲ್ಲವನ್ನೂ..... ತನ್ನೊಟ್ಟಿಗೆ ಕೊಂಡೊಯ್ದ ಅಪ್ಪ... ಪ್ರೀತಿ ಮಾತ್ರ ಶಾಶ್ವತ ಎಂದು ತಿಳಿ ಹೇಳಿ ಪ್ರೀತಿಯೊಂದೇ ನನ್ನಲ್ಲಿ ಬಿಟ್ಟು ಹೋದ... ನಿಜ ಜೀವನದ ವಾಸ್ತವ ಏನೆಂದು ತಿಳಿಸಿ ಹೋದ...ಅಪ್ಪ
★ಅಪ್ಪ.... ಅಗಲಿದ ಆ ಕ್ಷಣದಿಂದ ಜಗವೆಲ್ಲ
ಖಾಲಿ ಖಾಲಿ ಜೀವನನೆ ಮುಗಿದೊದಂತೆ...
ಅರಿತೆ ನಾ ಆಗ.... ಜೀವನದಲ್ಲಿ
ಎನೂ ಇಲ್ಲವಲ್ಲ ಅಂತ... ಈ ಬದುಕು ಎಂಬುವುದು ಬರಿ ಭ್ರಮ್ಹೆ ಅಷ್ಟೇ ಅಂತ...
ಅತಿಯಾಗಿ ಅಲೋಚಿಸಿದಾಗ.. ನಾನು ನಿಜವಾಗಲೂ ಬದುಕಿದ್ದೇನೆಯೇ ಇಲ್ಲವೇ ಅನ್ನೋ ಭ್ರಮೆ ಶುರುವಾಗುವುದು ನನ್ನೇ ನಾ ಮರೆತಂತೆ ಇದ್ದೂ ಇಲ್ದಂತೆ ಭಾಸ ನನಗೆ💔💔 ಆದ್ರೆ ಎಲ್ಲವೂ... ಶೂನ್ಯ ನಶ್ವರ ನಿಶಾಚರ -
𝗠𝗶𝘀𝘀 𝗬𝗼𝘂 ಅಪ್ಪಾ....💔
© 𝓑𝓪𝓭 𝓑𝓸𝔂 / 𝓡𝓸𝓬𝓴𝔂