ಮೌನದ ಮಾತು
ಮಾತು ಮಾತು, ಮಾತುಗಳೇಕೋ?
ಮೌನದಲಿ ಮಾತಿಲ್ಲವೇನು?
ಮಿಂಚುಗಣ್ಣು ಮಿನುಗಿದಾಗ,
ಮುರಿಮೀಸೆಯ ಮುರಿಚಿದಾಗ,
ಮಮತೆಯ ಮುಖಭಾವದಲ್ಲಿ,
ಮಾತುಗಳಿಗೆ ಮಿತಿಗಳೆಲ್ಲಿ?
ಮಲ್ಲೆ...
ಮೌನದಲಿ ಮಾತಿಲ್ಲವೇನು?
ಮಿಂಚುಗಣ್ಣು ಮಿನುಗಿದಾಗ,
ಮುರಿಮೀಸೆಯ ಮುರಿಚಿದಾಗ,
ಮಮತೆಯ ಮುಖಭಾವದಲ್ಲಿ,
ಮಾತುಗಳಿಗೆ ಮಿತಿಗಳೆಲ್ಲಿ?
ಮಲ್ಲೆ...