...

11 views

ನೀನಿಲ್ಲದೆ...
ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ,
ಬಾಳ ತಾಳವು ತಪ್ಪಿಹೋಗಿದೆ!

ನೀನು ಇಲ್ಲದ ಬದುಕು ಬರಡು
ಚಳಿಗಾಳಿಗೆ ಕೊರಡಾಗಿದೆ |
ಮಧುಮಾಸದ ನೆನಪು ಕಾಡಿದೆ
ಪ್ರೀತಿ ಸುಮವು ಬಾಡಿದೆ ||೧||

ನಾನು ಮಾಡಿದ ಯಾವ ತಪ್ಪಿಗೆ
ಶಿಕ್ಷೆಯಾಗಿದೆ...