...

7 views

ಅವನೆಂದರೆ...
ಅವನೆಂದರೆ ನನ್ನಲ್ಲಿರುವ ಪ್ರೀತಿ
ಅವನೆಂದರೆ ನನ್ನ ಹೃದಯದ ಮಿಡಿತ
ಅವನೆಂದರೆ ನನ್ನ ಸಂತೋಷ ನನ್ನ ಪ್ರೇಮದ ರೀತಿ
ಅವನೆಂದರೆ ನನ್ನಲ್ಲಿ ಅಡಗಿರುವ ಖುಷಿ
ಅವನೆಂದರೆ ನನ್ನಲ್ಲಿರುವ ಉಸಿರು ನನ್ನ ಪ್ರೇಮದ ಹಸಿರು...