...

4 views

ಸಾಧಕ...
#InvisibleThreads
ಸಾಧನೆ ಅಪಾರ
ಕನಸಿದು ಬಲು ದೂರ

ಪ್ರೀತಿಯ ಪರಿವಾರ
ಹೊರಟಿಹಿರಾ ದೂರ

ಸರಳ ಜೀವನ ನಿಮ್ಮ
ಬದುಕಿನ ಸಾರ

ಮನೆ ಮನಗಳಲಿ
ಮಾತಿದು ನಿಮ್ಮ ಸಾಧನೆ

ಮೆಚ್ಚುಗೆಯು ಜನರ
ಬಣ್ಣನೆ

ಏನೆಂದು...