...

11 views

ನೀ ನನ್ನ ಬಾಳಲ್ಲಿ
ಖಾಲಿ ಮನಕೆ ನೀ ಬಂದೆ ಸೂರ್ಯನಂತೆ ಬೆಳಕಾಗಿ ...
ನೀ ನನ್ನ ಜೊತೆಗಿದ್ದೆ ಚಂದಿರನ ಬೆಳದಿಂಗಳಾಗಿ ...
ಮನಕೆ ತಿಳಿಸದೆ ಮರೆಯಾದೆ ಅಮಾವಾಸ್ಯೆಯ ಕತ್ತಲಾಗಿ...
ಹುಡುಕಲಿ ಎಲ್ಲಿ ನಿನ್ನ ನಕ್ಷತ್ರಗಳ ಗುಂಪಲ್ಲಿ ...
ಹುಣ್ಣಿಮೆಯ ಚಂದ್ರ ಬರುವನೇ ನನ್ನ ಬಾಳಲ್ಲಿ....???

#manuthoughts #kannadapoems #lovelife #mythoughts
© ✍🏻ಮನು (Manu )