...

9 views

ಸಮಯದ ಮಹತ್ವ
ಸಮಯ ಅತೀ ಅಮೂಲ್ಯ ಆಗಿದೆ.
ಪ್ರತಿಯೊಂದು ಕ್ಷಣವನ್ನೂ ನಿಮ್ಮ ಪ್ರಗತಿಗೆ ಪೂರಕ ಆಗಿ ಬಳಸಿಕೊಳ್ಳಿ....
ನಿಮ್ಮ ಪ್ರೀತಿ ಪಾತ್ರರಿಗೆ ಮಾತ್ರ ಸಮಯ ಮೀಸಲಿಡಿ.
ನಿಮ್ಮನು ಅರ್ಥ ಮಾಡಿಕೊಳ್ಳದವರನ್ನ ಸುಮ್ನೆ ತಲೇಲಿ ಇಟ್ಕೊಂಡು ಕೊರಗಬೇಡಿ.
ಹೋದ ವೇಳೆ ಮತ್ತೆ ತಿರುಗಿ ಬರುವದಿಲ್ಲ.
👍💐❤️
ನಮ್ಮ ಅಮೂಲ್ಯ ಸಮಯ ನಮ್ಮ ಅಭ್ಯುದಯಕ್ಕೆ ಮೀಸಲಾಗಿರಲಿ

ನಮ್ಮನ್ನು ಅರ್ಥ ಮಾಡಿಕೊಳ್ಳುವವರನ್ನು ಬಿಟ್ಟುಬಿಡೋಣ, ನಮ್ಮನ್ನು ಅರ್ಥ ಮಾಡಿಕೊಳ್ಳುವವರಿಗೆ ಪ್ರಾಮುಖ್ಯತೆ ನೀಡೋಣ

ಸಾಧನೆಯ ಪಥದಲ್ಲಿ ಸಾಗುತ್ತಿರುವಾಗ ಸಮಯ ಅತಿ ಅಗತ್ಯವಾಗಿದೆ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳೋಣ
😊👍💐
© satish k