...

26 views

ಅನವರತ ಕನವರಿಕೆ
ಮುದ್ದು ಮುದ್ದಾಗಿಹ ಮಂದಹಾಸ
ತುಂಟತನದ ಕುಡಿ ನೋಟ ವಿಲಾಸ
ಮುತ್ತಿನಂತಿರುವ ದಂತಗಳ ಪ್ರಕಾಶ
ಅಪ್ಸರೆಗಳಂದ ನಿನ್ನಲ್ಲಿ ಸಮಾವೇಶ || 1 ||

ಮಲ್ಲಿಗೆ ಚೆಲ್ಲುವ ನಗುವ ನೋಡುವುದೇ ಚೆಂದ
ಕೋಗಿಲೆಯ ಮಧುರಕಂಠ ಕೇಳುವುದೇ ಮುದ
ಅರಳಿದ ಕಂಗಳ ಕಾಂತಿ...