❤️ ನನ್ನವನು ❤️
ನನ್ನವನು..!
====❣️====
ಒಲವಿನ ಆಂತರ್ಯದಲಿ ಸದಾ ನಲಿಯುವ ಪ್ರಣಯಿ.
ನನ್ನೆದೆಯಲಿ ಆಸೆ ಚಿಗುರಿಸಿ ಮುಗ್ಧತೆಯ ಮಗುವಂತೆ ಪ್ರೀತಿಸುವ ಧೀಮಂತ ಹೃದಯಿ.
ಎಂದಿಲ್ಲದ ಮೋಹ ಅವನ ಕಂಗಳಲಿ,
ಅಪೂರ್ವ ದಿವ್ಯ ಚೇತನ ತುಂಬಿದೆದೆಯಲಿ
ಮೈಮರೆಸುವ ಸೊಬಗಿನ ಮೋಹಕ ಮಧುರತೆಯಲಿ
ಮೃದು ಹೃದಯದ ನಿಜಪ್ರೇಮದ ಚೈತನ್ಯಮೂರ್ತಿ ನಲ್ಮೆಯಲಿ ||1||
ಮುದ್ದು ಮೊಗದ ಅಂದದ ಚೆಲುವ,
ಚೆಂದದಲಿ ನುಡಿಯುವ ಅವನೊಲವ,
ತುಂಟ ನಗೆ ಸೂಸುವ ಇನಿಯ,
ಮುಗುಳ್ನಗೆ ಬೀರುತ ಬರುವನು ಸನಿಹ
ಸೋತು ಹೋದೆನು ಅವನಂದಕೆ !
ಕೊಡುವೆ ನಿತ್ಯ ಪ್ರೇಮಕಾಣಿಕೆ ||2||
ಪೆದ್ದು ಪೆದ್ದಾಗಿ ಅವನಾಡುವ ಮಾತು
ಸದ್ದು ಮಾಡದೆ ಮತ್ತೇರಿಸುವ ಮುತ್ತು
ನನ್ನ ಬಾಳಿಗೆ ಸಿಂಧೂರತಿಲಕವಿಟ್ಟ ಗರಿಮೆ
ನನ್ನೊಲವಿಗೆ ಅವನ...
====❣️====
ಒಲವಿನ ಆಂತರ್ಯದಲಿ ಸದಾ ನಲಿಯುವ ಪ್ರಣಯಿ.
ನನ್ನೆದೆಯಲಿ ಆಸೆ ಚಿಗುರಿಸಿ ಮುಗ್ಧತೆಯ ಮಗುವಂತೆ ಪ್ರೀತಿಸುವ ಧೀಮಂತ ಹೃದಯಿ.
ಎಂದಿಲ್ಲದ ಮೋಹ ಅವನ ಕಂಗಳಲಿ,
ಅಪೂರ್ವ ದಿವ್ಯ ಚೇತನ ತುಂಬಿದೆದೆಯಲಿ
ಮೈಮರೆಸುವ ಸೊಬಗಿನ ಮೋಹಕ ಮಧುರತೆಯಲಿ
ಮೃದು ಹೃದಯದ ನಿಜಪ್ರೇಮದ ಚೈತನ್ಯಮೂರ್ತಿ ನಲ್ಮೆಯಲಿ ||1||
ಮುದ್ದು ಮೊಗದ ಅಂದದ ಚೆಲುವ,
ಚೆಂದದಲಿ ನುಡಿಯುವ ಅವನೊಲವ,
ತುಂಟ ನಗೆ ಸೂಸುವ ಇನಿಯ,
ಮುಗುಳ್ನಗೆ ಬೀರುತ ಬರುವನು ಸನಿಹ
ಸೋತು ಹೋದೆನು ಅವನಂದಕೆ !
ಕೊಡುವೆ ನಿತ್ಯ ಪ್ರೇಮಕಾಣಿಕೆ ||2||
ಪೆದ್ದು ಪೆದ್ದಾಗಿ ಅವನಾಡುವ ಮಾತು
ಸದ್ದು ಮಾಡದೆ ಮತ್ತೇರಿಸುವ ಮುತ್ತು
ನನ್ನ ಬಾಳಿಗೆ ಸಿಂಧೂರತಿಲಕವಿಟ್ಟ ಗರಿಮೆ
ನನ್ನೊಲವಿಗೆ ಅವನ...