ನೀನೇ ಸಂಗಾತಿಯಾಗಿರು...
ಈ ಜನ್ಮಕಲ್ಲ ಮುಂಬರುವ
ಜನ್ಮಕ್ಕೂ ನೀನೇ ನನಗೆ ಸಂಗಾತಿಯಾಗಿರು
ನೂರು ಆಸೆಗಳಲ್ಲಿ
ನಿನ್ನ ಬಯಸಿದ್ದೆ ದೊಡ್ಡ ಆಸ್ತಿಯಾಗಿದೆ
ಬಾಳಿಗೆ ಬೆಳಕಾಗಿ ಬಾ
ನನಗೆ ನೀ ನೆರಳಾಗಿ...
ಜನ್ಮಕ್ಕೂ ನೀನೇ ನನಗೆ ಸಂಗಾತಿಯಾಗಿರು
ನೂರು ಆಸೆಗಳಲ್ಲಿ
ನಿನ್ನ ಬಯಸಿದ್ದೆ ದೊಡ್ಡ ಆಸ್ತಿಯಾಗಿದೆ
ಬಾಳಿಗೆ ಬೆಳಕಾಗಿ ಬಾ
ನನಗೆ ನೀ ನೆರಳಾಗಿ...