ನುಡಿ ಮುತ್ತಿನ ಕೈಗನ್ನಡಿ
*ನುಡಿ ಮುತ್ತಿನ ಕೈಗನ್ನಡಿ*
ನಾ ಅರಿಯದೆ ಆಡಿದ ನುಡಿ
ಅನ್ಯರ ನೋಯಿಸಲು
ಮಾಡಿದ ತಪ್ಪು ಮತ್ತೊಬ್ಬರ
ಮನವ ಬಾಧಿಸಲು
ನೇರ ಕ್ಷಮೆ ಕೇಳದಿದ್ದರೂ
ಪಶ್ಚಾತ್ತಾಪ...
ನಾ ಅರಿಯದೆ ಆಡಿದ ನುಡಿ
ಅನ್ಯರ ನೋಯಿಸಲು
ಮಾಡಿದ ತಪ್ಪು ಮತ್ತೊಬ್ಬರ
ಮನವ ಬಾಧಿಸಲು
ನೇರ ಕ್ಷಮೆ ಕೇಳದಿದ್ದರೂ
ಪಶ್ಚಾತ್ತಾಪ...