...

4 views

ಹೆಣ್ಣಿನ ಅಳಲು.....!!!
ಈ ಪುರುಷಪ್ರಧಾನ ಸಮಾಜ ನನ್ನ
ಕರೆಯಿತು ಐಟಮ್ ಎಂದು,
ಡಗಾರ್ ಎಂದು
ಆದರೆ ಅವರ ಹುಟ್ಟಿಗೆ ಕಾರಣ ಹೆಣ್ಣೆಂಬುದೇ
ಮರೆತರೂ.....!!!

ಸಂತೆಯ ಬೀದಿಗಳಲ್ಲಿ
ಮೆಟ್ರೋ ನಿಲ್ದಾಣಗಳಲ್ಲಿ
ದೇವಸ್ತಾನದ ಅಂಗಳದಲ್ಲಿ
ಮಸೀದಿಗಳಲ್ಲಿ , ಚರ್ಚೆಂಬ ಪವಿತ್ರ ಸ್ಥಳಗಳಲ್ಲಿ
ಬಸ್ಸಿನ ರಶ್ಶುಗಳಲ್ಲಿ
ಗಂಡಸರೆದೆಯಲ್ಲಿ ಕಿಚ್ಚು...