ಬೇಡದ ಬದುಕು
ಜೀವನ ಸುಂದರವಾಗಿದೆ
ಬದುಕುವುದು ಕಷ್ಟವಾಗಿದೆ
ಬದುಕು ಬದುಕಲು
ಬೆಳಕಿನೆಡೆಗೆ ಸಾಗಬೇಕು
ಬೆಳಕು ಕಾಣಲು
ಭರವಸೆಯ ಬೆಳೆಸಬೇಕು
ಜೀವನ ಸುಂದರವಾಗಿಸಲು
ಒಳ್ಳೆಯ ಬಾಂಧವ್ಯ ಬೆಳೆಸಬೇಕು
ಸಮಯದ ಜೊತೆ ಸಂಬಂಧ
ಗಟ್ಟಿಯಾಗಿರಿಸಬೇಕು
ಸರಿತಪ್ಪುಗಳ ಸ್ವೀಕರಿಸುವ
ವಿಶಾಲವಾದ ಮನಸ್ಸಿರಬೇಕು
ತಾಳ್ಮೆ ಸಂಯಮಗಳ ಬಗ್ಗೆ
ಗಮನ ಹರಿಸಬೇಕು
ಬಯಸಿದ್ದೆಲ್ಲವೂ ಸಿಗಲ್ಲ
ಆದರೂ ಪ್ರಯತ್ನ ಬಿಡಲ್ಲ
ಸತತ ಪ್ರಯತ್ನದಿಂದ ಗುರಿತಲುಪುವ
ಯೋಗ್ಯತೆ ಬೆಳೆಸಿಕೊಳ್ಳಬೇಕು
#kannadaquotes #manuthoughts #life #positiveness #
© ✍🏻ಮನು (Manu )
ಬದುಕುವುದು ಕಷ್ಟವಾಗಿದೆ
ಬದುಕು ಬದುಕಲು
ಬೆಳಕಿನೆಡೆಗೆ ಸಾಗಬೇಕು
ಬೆಳಕು ಕಾಣಲು
ಭರವಸೆಯ ಬೆಳೆಸಬೇಕು
ಜೀವನ ಸುಂದರವಾಗಿಸಲು
ಒಳ್ಳೆಯ ಬಾಂಧವ್ಯ ಬೆಳೆಸಬೇಕು
ಸಮಯದ ಜೊತೆ ಸಂಬಂಧ
ಗಟ್ಟಿಯಾಗಿರಿಸಬೇಕು
ಸರಿತಪ್ಪುಗಳ ಸ್ವೀಕರಿಸುವ
ವಿಶಾಲವಾದ ಮನಸ್ಸಿರಬೇಕು
ತಾಳ್ಮೆ ಸಂಯಮಗಳ ಬಗ್ಗೆ
ಗಮನ ಹರಿಸಬೇಕು
ಬಯಸಿದ್ದೆಲ್ಲವೂ ಸಿಗಲ್ಲ
ಆದರೂ ಪ್ರಯತ್ನ ಬಿಡಲ್ಲ
ಸತತ ಪ್ರಯತ್ನದಿಂದ ಗುರಿತಲುಪುವ
ಯೋಗ್ಯತೆ ಬೆಳೆಸಿಕೊಳ್ಳಬೇಕು
#kannadaquotes #manuthoughts #life #positiveness #
© ✍🏻ಮನು (Manu )