ಅಮ್ಮ
ಅಮ್ಮ ನೀನು ನಕ್ಕರೆ ಬಾಯಿಗೆ ಸಕ್ಕರೆ
ಅಮ್ಮ ನಾನು ಅತ್ತರೆ ನಿನ್ನ ಕೈಗಳ ಅಕ್ಕರೆ
ನಾ ಭಯ ಗೊಂಡರೆ ನಿನ್ನ ಸೆರಗ ಆಸರೆ
ನಾ ಕನಸ ಕಾಣಲು ನಿನ್ನ ಮಡಿಲ ಆಸರೆ
ಅಮ್ಮ ನಾನು ಅತ್ತರೆ ನಿನ್ನ ಕೈಗಳ ಅಕ್ಕರೆ
ನಾ ಭಯ ಗೊಂಡರೆ ನಿನ್ನ ಸೆರಗ ಆಸರೆ
ನಾ ಕನಸ ಕಾಣಲು ನಿನ್ನ ಮಡಿಲ ಆಸರೆ