...

2 views

ಹೊಸಬಾಳು


ಕಟ್ಟಿಕೊಳ್ಳಬೇಕು ನೂರಾರು ಕನಸು ಜೀವನದಲ್ಲಿ
ಕಷ್ಟ ಸುಖವು ಸಮವೆಂದು ತಿಳಿದು ಬಾಳಬೇಕಿಲ್ಲಿ
ಪ್ರೀತಿ ಹಂಚುತಲೇ ಪ್ರೀತಿಯನು ಪಡೆಯಬೇಕಿಲ್ಲಿ
ಭರವಸೆಯಿಂದ ನಗುತಲಿ ನಾವು ಸಾಧಿಸಬೇಕಿಲ್ಲಿ

ಹೂವಿನಂಥ ನಿರ್ಮಲ ಮನಸ್ಸಿರಬೇಕು ಬದುಕಲ್ಲಿ...