...

24 views

ಓ ಪ್ರಾಣ ಸಖನೇ... ❤️
ಓ ಪ್ರಾಣ ಸಖನೇ ..❤️

ನೀನೇ ನನ್ನ ಪ್ರತಿಕಾವ್ಯದಿ ಮೌನದಿ ಅರಳಿದ
ಚೆಂದದ ಹೂ... ನಗುವು..
ಮುಗ್ದ ಭಾವದಿ ಮೆಲುದನಿಯಲಿ ಕಂಗೊಳಿಪ
ಮುದ್ದಿನ ...ಚೆಲುವು..
ಕಂಡೆ ನಾನಂದು ನಗು ಮೊಗದ ಆ ಚಂದಿರ,
ಕಾತುರದಿ ಕಾದಿಪ ಯಾರಿವನೆಂದು..?
ಪ್ರೀತಿಯ ಸವಿನುಡಿಗಳನಡುತ್ತಾ,ಅಚ್ಚಳಿಯದೆ ಉಳಿದಿದೆ,ಹಚ್ಚೆ ಮೂಡಿಸಿದ ಆ ಸುಂದರ
ನೆನಪುಗಳ ಸಿಹಿ ಸ್ವಪ್ನಗಳು ನನ್ನೆದೆಯಲ್ಲಿ ..!!

ಓ ಪ್ರಾಣ ಸಖನೇ
ಮೊದಲ ಮಾತಿನಲ್ಲೇ ನಾ ಮನಸೋತು ಹೋದೆ
ಎಷ್ಟು ಸುಂದರ ನಿನ್ನ ಈ ತಿಳಿ ಮನಸೆಂದು.
ನೀನಾಡುವ...