...

12 views

ಪ್ರೇಮ್ ನಿವೇದನೆ...
ಗುಲಾಬಿಯ
ಕಿವಿಮಾತು ಕೇಳಿದೆಯ?

ನಿನ್ನ ಪ್ರೇಮದ
ಕೋರಿಕೆಯ ಹೇಳುವೆಯ?

ಮನದ ಮಾತು
ಹೊರ ಹಾಕು

ಬಚ್ಚಿಟ್ಟ ಭಾವನೆಗಳು
ಹಾರಲು ನನ್ನತ್ತ ದಾರಿ ತೋರು

ನಿನ್ನ ನಿವೇದನೆ
ಇರದಿದ್ದರೂ ಚಿಂತೆಯಿಲ್ಲ

ನನ್ನ ಪ್ರೇಮದ ನಿವೇದನೆಗೆ
ನೀ ಚಿಂತಿಸದೆ ಒಪ್ಪಿದರೆ ಸಾಕು

ನೀ;
ಒಪ್ಪುವೆಯೋ? ಅಪ್ಪುವೆಯೋ?
ನನಗೀಗ ಚಿಂತೆಯಾಗಿ ಕಾಡುತ್ತಿದೆ ನೋಡು...

#ನಾನ್ಯಾರು ✍️