...

10 views

ಅರಿವಿರದ ಬದುಕು
ಬದುಕಿನ ಬಂಡಿಯಲ್ಲಿ
ಸಾಗುತ್ತಿದೆ ನಿಲ್ಲದ ಪಯಣ
ಎಲ್ಲಿಗೆಂದು ಅರಿವಿಲ್ಲದೆ
ಯೋಚಿಸಿದೆ ಅನುಕ್ಷಣ||

ಬವಣೆಯ ಬೆಂಕಿಯಲಿ
ಹರಿಸುತ್ತಿದೆ ನಿತ್ಯ ಕಂಬನಿ
ಬರಿದಾದ ನೆಲದಲಿ
ಸುರಿಯುತ್ತಿದೆ ಮಳೆಹನಿ||

ನೋವಲ್ಲು ಸದಾ ನಗುತ...