...

14 views

ಅವಕಾಶ

ಅವಕಾಶ ಎಲ್ಲರನ್ನು ಭೇಟಿಯಾಗುತ್ತದೆ
ಯಾವ ಕಾರಣಕ್ಕೆ ಎನ್ನುವುದೆ ನಿಗೂಢ!

ಒಳ್ಳೆ ಅವಕಾಶ ವ್ಯಕ್ತಿಗಳ‌ ನಡುವೆಗಿಂತ
ಮನಸುಗಳ ನಡುವೆ ಬಂದಾಗ‌
ಲಾಭವನ್ನಷ್ಟೇ ಹುಡುಕಬಾರದು

ಸಮಯ ಎಲ್ಲದಕ್ಕಿಂತ ಅಮೂಲ್ಯವಾದ ಅವಕಾಶ
ಅದರೊಳಗೆ ಬೆರೆತು ಭಾವನೆಗಳಿಗೆ ಸ್ಪಂದಿಸೊ ಮನಸ್ಸು ಕೂಡ ಅಷ್ಟೇ ಅತ್ಯಮೂಲ್ಯ

ಅವಕಾಶ ಮತ್ತು ಭಾವನೆ ತುಂಬಿದ ಮನಸು ಇವೆರಡು ನಮ್ಮ ಜೀವನದಲ್ಲಿ ಹಸಿವನ್ನು ನೀಗಿಸೋ ಆಹಾರ ಮತ್ತು ಉಸಿರಾಡುವುದಕ್ಕೆ ಬೇಕಾದ ಗಾಳಿಗೆ ಸರಿಸಮವಾಗಿರುತ್ತದೆ .