...

4 views

ಅಂದಗಾತಿ ರಾಧ
ಬ್ಯೂಟಿಫುಲ್....🌹💐❤️

🌹 :ಅಂದಗಾತಿ ರಾಧ: 🌹

ಎಷ್ಟು ಸುಂದರ ಈ ನಿನ್ನ ನಯನ,
ನಯನಗಳಂತೆ ಚೆಂದ ಆ ವದನ,

ಸೌಮ್ಯತೆಯಲೇ ನೀ ನೋಡುತಾ,
ನೋಟದಲ್ಲಿಯೇ ಎಲ್ಲರ ಕಾಡುತಾ,

ಮಂದಹಾಸವೇ ಈ ನಿನ್ನ ರೂಪವು,
ಮನವ ಬೆಳಗುವ ನಂದಾ ದೀಪವು,

ಎಷ್ಟು ಸಾರಿ ನೋಡಲು ಮನ ತಣಿಯದು,
ಕಣ್ಣರಳಿಸಿ ಕಾಣಲು ಹೃದಯ ದಣಿಯದು,

ಅಂದಗಾತಿಯರ ಒಡತಿಯೇ ನೀನು,
ಚೆಂದ-ಚೆಲುವೆಯರ ಗೆಳತಿಯು ನೀನು,

ರಾಧ ಎನ್ನುವ ಈ ನಿನ್ನ ನಾಮಧೇಯ,
ಬೆಳಗುತ ಸಾಗಲಿ ಆ ನೇಸರನ ತರಹ...,

R...
© All Rights Reserved