ನಗುವ ಮರೆತಿದ್ದೆ.. ❤️
ನಗುವ ಮರೆತ ನನಗೆ ತುಟಿ ಬಿಚ್ಚಿ
ನಗುವ ಕಲಿಸಿದ ಓ ಸ್ನೇಹವೆ.
ಎದೆ ತುಂಬ ಕಾರ್ಮೋಡ
ಮಬ್ಬು ಕವಿದಿತು..!
ಕತ್ತಲೆಯ ಸರಿಸಿ ಹೂವಾಗಿಸಿದೆ,
ನಿನ್ನ ನೆನಪಾಗಿ ಜೀವದುಸಿರಂತೆ
ನನ್ನ ಕಾಡುತಿತ್ತು..!
ನೀನಿಂದು ಬಂದಿರೆ
ಬಾಳಲಿ,ಹೊಸ ಕನಸ ಹೊತ್ತು...
ನಗುವ ಕಲಿಸಿದ ಓ ಸ್ನೇಹವೆ.
ಎದೆ ತುಂಬ ಕಾರ್ಮೋಡ
ಮಬ್ಬು ಕವಿದಿತು..!
ಕತ್ತಲೆಯ ಸರಿಸಿ ಹೂವಾಗಿಸಿದೆ,
ನಿನ್ನ ನೆನಪಾಗಿ ಜೀವದುಸಿರಂತೆ
ನನ್ನ ಕಾಡುತಿತ್ತು..!
ನೀನಿಂದು ಬಂದಿರೆ
ಬಾಳಲಿ,ಹೊಸ ಕನಸ ಹೊತ್ತು...