...

10 views

ಕನಸಿನ ಲೋಕ😂
ಹೃದಯದ ಮಾತು ತುಟಿ ಮೇಲೆ ಬಂದಿರಲು♥️
ಒಡನೆ ಹೇಳಲು ನನ್ನ ಮನವು ಕುಣಿದಿರಲು🤩
ನಿನ್ನ ಕಂಡಾಕ್ಷಣ ಮೌನ ಆವರಿಸಿತು🤐
ಎದೆಬಡಿತ ಜೋರಾಗಿ ಮೈಯಲ್ಲ ಬೆವರಿಳಿದು 😳
ಆ ನಿನ್ನ ಕನ್ನೋಟಕೆ ನನ್ನ ಮಾತುಗಳು ಹೊರಬರದೆ 😌
ನನಗೇ ಗೊತ್ತಿಲ್ಲದೆ ನನ್ನ ಕಾಲ್ಗಳು ಹಿಂದಕ್ಕೆ ಸರಿಯಲು😉
ಕೆಳಗಡೆ ದೊಪ್ಪ ಎಂದು ಬಿದ್ದೆ🙃
ಎದ್ದು ನೋಡಿದರೆ ನಾನಿನ್ನೂ ಕನಸಲ್ಲೆ ಇದ್ದೆ🤦

#manuthoughts #love #dream #kannada poems
© ✍🏻ಮನು (Manu )