...

14 views

ಪ್ರೀತಿಯ ಭಾವ.. ❤️

ಪ್ರೀತಿಯ ಭಾವ ಕವಿತೆಯಲಿ
ಮೂಡಿದೆ...!
ಹೃದಯ ಹೃದಯಕೆ ಬೆಸೆದಿದೆ
ಪ್ರೀತಿಯ ಬಂಧ,
ಮನಸು ಮನಸಿಗೆ ಸೇರಿದೆ
ಸ್ನೇಹದ ಅನುಬಂಧ,
ಸಾವಿರ ಕನಸಿನಲಿ ನೀನಿರುವುದೇ
ಬಲು ಚೆಂದ,
ಈ ಲೋಕದ ಮುಂದೆ ನಿನ್ನಂದವೇ
ಮಕರಂದ..!
ಬೀಸುವ ತಂಗಾಳಿಗೂ ನಿನ್ನ
ನೋಡುವ ಆಸೆ,
ಕಣ್ಣಂಚಿನಲಿ ಮೋಹ...