ಸೋತ ಜೀವಕೆ.. ಸಾಂತ್ವಾನವೇ ಟಾಣಿಕ್...
ಇಬ್ಬರು ಹುಡುಗರು ಬಂದ್ರು..ನೋಡಿದ್ರೆ ಎಜುಕೇಟೆಡ್ ತರ ಇದಾರೆ.ಎರಡು ಟೀ ಕೊಡಿ ಅಕ್ಕ ಅಂದ್ರು.ಅದರಲ್ಲಿ ಒಬ್ಬ ಎರಡುತೊಟ್ಟು ವಿಷ ಹಾಕಿ ಕೊಟ್ಟು ಬಿಡಿ ಅಕ್ಕ ಅಂದ.ಯಾಕೆ ಹಾಗೆ ಹೇಳ್ತಾ ಇದೀರಾ..ಹಸಿದೋರಿಗೆ ಒಂದು ತುತ್ತು ಹಾಕೋ ಕೈ ನಮ್ದು..ನೀವು ನೋಡಿದ್ರೆ ವಿಷ ಹಾಕಿ ಕೋಡಿ ಅಂತೀರಲ್ವಾ ಅಂತ ಚೂರು ಗದರಿಸಿದೆ..ಅಯ್ಯೋ ಅಕ್ಕ ಸಾಕಾಗಿದೆ ಬದುಕು.. ಸತ್ತೇ ಹೋಗೋಣ ಅನಿಸ್ತಿದೆ ಅಲವತ್ತುಕೊಂಡ
ಆ ಹುಡುಗ...ಬದುಕಲ್ಲಿ ಟ್ರಾಜಿಡಿ,ಒತ್ತಡ, ಟೆನ್ಷನ್ ಇದ್ರೇನೆ ,ಬದುಕನ್ನು ಎದುರಿಸೋ ಛಲ ಹುಟ್ಟೋದು.ಹಾಗೇ ಸಂತೃಪ್ತಿ ಬದುಕು ಸಿಗೋದು...ಜೀವನದಲ್ಲಿ ಎಲ್ಲಾ ಸುಖೈಶ್ವರ್ಯಗಳೂ ಪರಿಶ್ರಮ ಇಲ್ದೇ ಸಿಕ್ಕಿತು ಅಂದ್ರೆ...
ಆ ಹುಡುಗ...ಬದುಕಲ್ಲಿ ಟ್ರಾಜಿಡಿ,ಒತ್ತಡ, ಟೆನ್ಷನ್ ಇದ್ರೇನೆ ,ಬದುಕನ್ನು ಎದುರಿಸೋ ಛಲ ಹುಟ್ಟೋದು.ಹಾಗೇ ಸಂತೃಪ್ತಿ ಬದುಕು ಸಿಗೋದು...ಜೀವನದಲ್ಲಿ ಎಲ್ಲಾ ಸುಖೈಶ್ವರ್ಯಗಳೂ ಪರಿಶ್ರಮ ಇಲ್ದೇ ಸಿಕ್ಕಿತು ಅಂದ್ರೆ...