...

4 views

ಅಮೃತ ಅಹಾರ
ಅಮೃತ ಅಹಾರ

ಸೊಪ್ಪು ಅತೀ ಇರಲಿ
ಉಪ್ಪು ಮಿತಿ ಇರಲಿ
ಸಕ್ಕರೆಗೆ ಕೊಕ್ಕೆ ಇರಲಿ
ಅಕ್ಕಿ ಅಪರೂಪಕ್ಕಿರಲಿ
ನುಚ್ಚು ಮಜ್ಜಿಗೆ ನಿತ್ಯವಿರಲಿ
ಜೋಳದ ರೊಟ್ಟಿ ತಿಂದು ಗಟ್ಟಿಯಾಗಿರಲಿ
ರಾಗಿ ಮುದ್ದೆ ಸಾರಿರಲಿ
ನಾರು ಪದಾರ್ಥ ನೆನಪಿರಲಿ
ಹಸಿದಾಗ ಮಾತ್ರ ಊಟವಿರಲಿ...!
ಹಸಿವಿದ್ದಾಗ ಮಾತ್ರ ಊಟದಲ್ಲಿ ಮನುಷ್ಯ ರುಚಿ ಹುಡುಕುವುದಿಲ್ಲ ಅಂದಾಗ ರೈತರು ಕೊಟ್ಟ ಆ ಅಮೃತಕ್ಕೆ ಕೋಟಿ ಬೆಲೆಯಿರಲಿ.

-ರಾಜೇಂದ್ರ ಈಳಗೇರ.
© All Rights Reserved