ಜೀವನವ ಹೇಳಿಕೊಟ್ಟವಳು ಅಮ್ಮ
ಅಕ್ಕರೆಯ ಸವಿಪಾಕದೊಳು ತುತ್ತನಿಟ್ಟಳು ಅಮ್ಮ
ಜಾರಿಬಿದ್ದಾಗ ಕೖ ಹಿಡಿದು ನಡೆಸಿದಳಮ್ಮ
ಉಣಲೊಲ್ಲೆ ಎಂದಾಗ ಮುತ್ತುಕೊಟ್ಟು ತುತ್ತನಿರಿಸಿದಳಮ್ಮ...
ಜಾರಿಬಿದ್ದಾಗ ಕೖ ಹಿಡಿದು ನಡೆಸಿದಳಮ್ಮ
ಉಣಲೊಲ್ಲೆ ಎಂದಾಗ ಮುತ್ತುಕೊಟ್ಟು ತುತ್ತನಿರಿಸಿದಳಮ್ಮ...