ಕಾಲುಂಗುರ..
ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಮುತ್ತೈದೆ ಎಂದರೆ ಹಣೆಗೆ ಕುಂಕುಮ, ಕೈಗೆ ಬಳೆ, ಕಾಲಿಗೆ ಕಾಲುಂಗುರ, ಮೂಗಿಗೆ ಮೂಗುತಿ ಹಾಗೂ ಕಿವಿಗೆ ಕಿವಿಯೋಲೆ ಧರಿಸುವ ಸಂಪ್ರದಾಯವಿದೆ. ಹಿರಿಯರು ಯಾವುದೇ ಸಂಪ್ರದಾಯವನ್ನು ಮಾಡುವಾಗ ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ ಚಿಂತಿಸುತ್ತಿದ್ದರು ಎನಿಸುತ್ತೆ. ಕಾಲುಂಗುರ ತೊಡುವ ಹಿಂದೆಯೂ
ವೈಜ್ಞಾನಿಕ ಸತ್ಯವಿದೆ.
ಏನದು...?
ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮದುವೆಯಾದ ಮಹಿಳೆ ಧರಿಸಲೇಬೇಕಾದ ಒಂದು...
ವೈಜ್ಞಾನಿಕ ಸತ್ಯವಿದೆ.
ಏನದು...?
ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮದುವೆಯಾದ ಮಹಿಳೆ ಧರಿಸಲೇಬೇಕಾದ ಒಂದು...